ಪೊಲೀಸರ ಪ್ರಕಾರ, ವಿಧಿ ಲಾ ಅಭ್ಯಾಸ ಮಾಡುತ್ತಿದ್ದಳು. ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ತನ್ನನ್ನು ತಾನು ಪಾಲನೆ ಮಾಡುಕೊಳ್ಳುತ್ತಿದ್ದಳು. ಕೆನಾಡದ ಪೌರತ್ವ ಪಡೆಯಲು ಕಳೆದ ಕೆಲವು ವಾದಿಂದ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದ್ದಳು. ಈ ನಡುವೆ ಮೇ.15ರಂದಯ ಆಕೆಯ ನಿವಾಸದಿಂದ ಕೊಂಚ ದೂರ ಹೊರಬರುತ್ತಲೇ ಆಕೆಯ ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.