ಯಾವುದೇ ಒತ್ತಡಕ್ಕೆ ಒಳಗಾಗದೇ ಯುವತಿ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿಕೊಂಡ ನಂತರ, ಆಕೆಯನ್ನು ಪ್ರೇಮಿಯೊಂದಿಗೆ ತೆರಳಲು ಅನುಮತಿ ನೀಡಿದೆ. ಜೊತೆಗೆ ಅವರಿಬ್ಬರ ಸುರಕ್ಷತೆಗಾಗಿ ಆರುತಿಂಗಳ ಕಾಲ ಶೌರ್ಯ ದೀದಿ ಎನ್ನುವ ನಿಯೋಜಿತ ಅಧಿಕಾರಿಗಳ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ. ಅವರು ಯುವತಿಯ ಯೋಗಕ್ಷೇಮವನ್ನು ವಿಚಾರಿಸುತ್ತಾರೆ, (ಏಜೆನ್ಸೀಸ್).