ಇಂದು ಬಿಹಾರದಲ್ಲಿ ಆಗುತ್ತಿರುವುದನ್ನು ನಾವು ನೋಡಿದ್ದೇವೆ, ಸೌರ ದೀಪಗಳಿಂದ ಬೆಳಗುತ್ತಿರುವ ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಸಂಪರ್ಕ ಹೊಂದಿರುವ ಹಳ್ಳಿಗಳನ್ನು ಕಾಣುತ್ತಿದ್ದೇವೆ, ಲಾಲು ಪ್ರಸಾದ ಯಾದವ್ ಮನಸ್ಸು ಮಾಡಿದ್ದರೆ ಬಿಹಾರಕ್ಕಾಗಿ ಸಾಕಷ್ಟು ಕೆಲಸ ಮಾಡಬಹುದಿತ್ತು, ಆದರೆ ಅವರು ಜಂಗಲ್ ರಾಜ್‌ಗೆ ಆದ್ಯತೆ ನೀಡಿದರು ಎಂದು ಹೇಳಿದರು(ಏಜೆನ್ಸೀಸ್).