ಸಾಧಕಿಗೆ ‘ನಮ್ಮ ಜವನೆರ್ ಟ್ರಸ್ಟ್ ರಾಯಿ’ ಸನ್ಮಾನ

mng- may 26- namma javvaner trust
Published on

ಮಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 590ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ ರಾಯಿ ಗ್ರಾಮದ ಸುರೇಶ ಪೂಜಾರಿ ಮಗಳು ಮನಿಷಾ ಅವರನ್ನು ‘ನಮ್ಮ ಜವನೆರ್ ಟ್ರಸ್ಟ್. ರಾಯಿ ವತಿಯಿಂದ ಸನ್ಮಾನಿಸಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net