ಕರೊನಾದಲ್ಲೂ ಹೆಚ್ಚುತ್ತಿದೆ ಸೌಂದರ್ಯ ಪ್ರೇಮ; ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ

nail 1
Published on

ಬೆಂಗಳೂರು: ಕರೊನಾ ವೈರಸ್​ ಭೀತಿ ದೇಶ ವಿದೇಶಗಳ ಜನರಲ್ಲಿ ಹೆಚ್ಚಾಗಿದೆ. ಮನೆಯಿಂದ ಹೊರಗೆ ಬರುವುದಕ್ಕೆ ಹೆದರುತ್ತಿರುವ ಜನರು ಮನೆಯೊಳಗಿದ್ದೇ ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಸಹ ಮಾಡುತ್ತಿದ್ದಾರೆ. ವಿಶೇಷವೆನಿಸುವಂತೆ ಒಂದಿಷ್ಟು ಕಲಾವಿದರು ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ ಮೂಡಿಸುತ್ತಿದ್ದು, ಅದರ ಪೋಟೋಗಳು ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಒಂದಿಷ್ಟು ನೈಲ್​ ಆರ್ಟ್​ ಕಲಾವಿದರು ಕರೊನಾ ಕುರಿತಾಗಿ ನೈಲ್​ ಆರ್ಟ್​ಗಳನ್ನು ಮಾಡಿದ್ದು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕರೊನಾ ವೈರಸ್​ನ ಚಿತ್ರಗಳನ್ನು ಉಗುರುಗಳ ಮೇಲೆ ಬಿಡಿಸಿದ್ದು ಹೊಸ ಡಿಸೈನ್​ಗಳನ್ನೇ ತಯಾರಿಸಿಬಿಟ್ಟಿದ್ದಾರೆ. ಇನ್ನು ಕೆಲವರು ಸ್ಯಾನಿಟೈಸರ್​ ಬಳಸಿ ಎನ್ನುವ ಸಂದೇಶಗಳನ್ನೊತ್ತ ನೈಲ್​ ಆರ್ಟ್​ ಮಾಡಿದ್ದಾರೆ. ಮಾಸ್ಕ್​ ತೊಟ್ಟ ಹುಡುಗ ಹುಡುಗಿಯ ಚಿತ್ರ, ವೈದ್ಯರ ಚಿತ್ರ, ಅನೇಕ ಸ್ಯಾನಿಟೈಸರ್​ಗಳ ಚಿತ್ರ ಹೀಗೆ ಹತ್ತು ಹಲವು ರೀತಿಯ ನೈಲ್​ ಆರ್ಟ್​ಗಳನ್ನು ರಚಿಸಿರುವುದು ವಿಶೇಷ.

ಹಾಗೆ ಉಗುರುಗಳಲ್ಲೇ ಜಾಗೃತಿ ಮೂಡಿಸುತ್ತಿರುವ ಕೆಲ ನೈಲ್​ ಆರ್ಟ್​ಗಳ ಫೋಟೋ ಇಲ್ಲಿವೆ.

nail 6
nail 7
nail 8
nail 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net