ರಾಣೆಬೆನ್ನೂರ: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಹಿಂದು&ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಮೋಹರಂ ಹಬ್ಬ ಆಚರಿಸಿದರು..ಗ್ರಾಮಸ್ಥರಾದ ರವೀಂದ್ರಗೌಡ ಪಾಟೀಲ, ಅಲ್ಲಾಭಕ್ಷ ಶೇತಸನದಿ, ಅಕ್ಬರಸಾಬ, ಜಮಾಲಸಾಬ, ಹರಿಹರಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ಪ್ರದಿಪರೆಡ್ಡಿ ಎರೇಕುಪ್ಪಿ, ಯಲ್ಲಪ್ಪ ಹಿರೇಮರದ ಮತ್ತಿತರರು ಪಾಲ್ಗೊಂಡಿದ್ದರು.