ಚಿನ್ನದಂಥ ಅಪ್ಪ ನನ್ನ ಅಪ್ಪ ಸ್ಪರ್ಧೆ - ಮುಳಿಯ ಜ್ಯುವೆಲ್ಸ್ ಆಯೋಜನೆ - ಫೋಟೋ ಕಳುಹಿಸಿ ಬಹುಮಾನ ಗೆಲ್ಲುವ ಅವಕಾಶ

WhatsApp Image 2024-06-19 at 09.55.21_7acb5595
Published on


ಪುತ್ತೂರು: ಮುಳಿಯ ಜ್ಯುವೆಲ್ಸ್ ವತಿಯಿಂದ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಚಿನ್ನದಂಥ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮ ನಡೆಯಲಿದೆ. ತಂದೆಯೊಂದಿಗಿನ ಫೋಟೋವನ್ನು ಮುಳಿಯದ ಜತೆಗೆ ಹಂಚಿಕೊಂಡು ಆಕರ್ಷಕ ಉಡುಗೊರೆಗಳನ್ನು ಗೆಲ್ಲುವ ಅವಕಾಶ ಇದೆ. ಜೂ.೨೦ರ ಮೊದಲು ಫೊಟೋಗಳನ್ನು ಕಳುಹಿಸಬೇಕಾಗಿದೆ. ೩ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.


೨೨ರಂದು ಸಾಯಂಕಾಲ ೪ರಿಂದ ಚಿನ್ನದಂಥ ಅಪ್ಪ ನನ್ನ ಅಪ್ಪ ಮುಳಿಯ ಜುವೆಲ್ಸ್ ಶೋರೋಮ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಶೇಷ ರೀತಿಯ ಅನುಬಂಧ ಕಾರ್ಯಕ್ರಮ, ವಿನೂತನ ಆಟಗಳು, ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳು ಇರಲಿದ್ದು, ಕುಟುಂಬ ಸಹಿತವಾಗಿ ಬಂದು ಆನಂದಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಪುತ್ತೂರು ೮೪೯೪೯೩೮೯೧೬, ಬೆಳ್ತಂಗಡಿ ೯೩೪೩೦೦೪೯೧೬, ಮಡಿಕೇರಿ ೯೭೪೩೭೬೦೯೧೬, ಗೋಣಿಕೊಪ್ಪಲ್ ೮೪೯೪೯೩೭೯೧೬, ಬೆಂಗಳೂರು ೯೮೪೪೬೯೨೯೧೬ ಸಂಖ್ಯೆಗೆ ವಾಟ್ಸ್ಯಾಪ್ ಮೂಲಕ ಫೋಟೋಗಳನ್ನು ಕಳುಹಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net