ರಾಣೆಬೆನ್ನೂರ: ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥಿರ್ಗಳು ಮಂಗಳವಾರ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿಸಿದರು.
ಹಾವೇರಿಯ ಡೈಯಟ್ ಹಿರಿಯ ಉಪನ್ಯಾಸಕ ಎಂ.ಎಚ್. ಪಾಟೀಲ ಚಾಲನೆ ನೀಡಿದರು. ಪ್ರಮುಖರಾದ ಲತಾ ಸಿ.ಎಸ್., ಮುಖ್ಯಶಿಕ್ಷಕ ಚನಬಸಪ್ಪ ಎಸ್., ನಾಗರಾಜ್ ಎಂ., ಪುಷ್ಪ ಉಜ್ಜೇರ್, ಆಶಾ ಬಿ.ಎ. ಹಾಗೂ ಸಿಬ್ಬಂದಿ ಇದ್ದರು.