ಶಾಸಕ‌‌ ಎಟಿಆರ್ ಗೆ ಪ್ರತಿಭಟನೆ ಬಿಸಿ

Published on

ಹಾಸನ:
ಅರಕಲಗೂಡು ತಾಲೂಕಿನ ಬಸವಾಪಟ್ಟಣದಲ್ಲಿ‌ ಪ್ರತಿಭಟನಾಕಾರರ ವಿರುದ್ದು ರೇಗಾಡಿ ಕೆಂಡಕಾರಿದ ಶಾಸಕ ಎ.ಟಿ. ರಾಮಸ್ವಾಮಿ

ಗ್ರಾಮದಲ್ಲಿ ಹಾದು ಹೋಗಿರುವ ಮಾಗಡಿ- ಸೋಮವಾರಪೇಟೆ ಮಾರ್ಗಸ ರಸ್ತೆ ಅಭಿವೃದ್ಧಿ ಪಡಿಸಿ ಡಿವೈಡರ್ ನಿರ್ಮಿಸುವಂತೆ ಇಂದು ಗ್ರಾಮಸ್ಥರು ಹಮ್ಮಿಕೊಂಡಿದ್ದ ಪ್ರತಿಭಟನೆ

ಸ್ಥಳಕ್ಕೆ ಧಾವಿಸಿದ ಶಾಸಕರ ಕಾರು‌ ಸುತ್ತುವರಿದು ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು

ಪ್ರತಿಭಟನಾಕಾರ ಯುವಕರ ಮೇಲೆ ಗರಂ ಆದ ಶಾಸಕರು

ಮೆತ್ತಗೆ ಮಾತಾಡು ಏನ್ ಟೋಪಿ ಎಸೆಯುತ್ತಾ ಮಾತ್ತಾಡುತ್ತಿಯಲ್ಲ, ಸರಿಯಾಗಿ ಮಾತನಾಡು ಎಂದು ರೇಗಾಡಿ ಕಿಡಿಕಾರಿದ ಶಾಸಕ

ಪ್ರತಿಭಟನಾಕಾರರ ವರ್ತನೆಯಿಂದ ಬೇಸತ್ತು ಸ್ಥಳದಿಂದ ಕಾಲ್ಕಿತ್ತ ಶಾಸಕ ಎ.ಟಿ.ಆರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net