ಮಂಕಾಳ ವೈದ್ಯರಿಂದ ಜನಸ್ಪಂದನಾ ಸಭೆ

Mankal Vaidya
Published on

ಭಟ್ಕಳ:ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ ಎಸ್ ವೈದ್ಯ ಶುಕ್ರವಾರ ಪಟ್ಟಣದ ತಮ್ಮಕಚೇರಿಯಲ್ಲಿ ಜನಸ್ಪಂದನಾ ಸಭೆ ನಡಸಿ ಜನರ ಅಹವಾಲು ಸ್ವೀಕರಿಸಿದರು.

ರಸ್ತೆ ನಿರ್ಮಾಣ, ಮನೆ ರಿಫೇರಿ, ಶಾಲೆಗಳಿಗೆ ಶಿಕ್ಷಕರ ಕೊರತೆ ಸೇರಿದಂತೆ ಸಾರ್ವಜನಿಕರಿಂದ ಬಂದ ಮನವಿಗೆ ಸ್ಪಂದಿಸಿದ ಸಚಿವರು ಆಧ್ಯತೆಯ ಮೇರೆಗೆ ಮಾಢಿಕೋಡುವ ಭರವಸೆ ನೀಡಿದರು. ಮಕ್ಮಕಳ ಶಿಕ್ಷಣ, ಮನೆ ರಿಪೇರಿ ಹಾಗೂ ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಬಂದAತಹ ಅರ್ಜಿದಾರರಿಗೆ ವೈಯಕ್ತಿಕಗಾಗಿ ಧನಸಹಾಯ ನೀಡಿದ ಸಚಿವರು ಸರ್ಕಾರದಿಂದಲೂ ನೆರವು ನೀಡುವ ಭರವಸೆ ನೀಡಿದರು. ಮಗಳು ಬೀನಾ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net