ಬಟ್ಟೆಯೇ ಹಾಕದೆ, ಕೇವಲ ಆಭರಣ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡ ಮಿಯಾ ಖಲೀಫಾ!

mia
Published on

ನವದೆಹಲಿ: ನೀಲಿ ಸಿನಿಮಾಗಳಲ್ಲಿ ನಟಿಸಿ, ನಂತರ ಆ ಕ್ಷೇತ್ರದಿಂದ ಹೊರಗೆ ಬಂದಿರುವ ಮಿಯಾ ಖಲೀಫಾ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಆಕೆ ಬಟ್ಟೆ ಇಲ್ಲದೆ ಕೇವಲ ಆಭರಣಗಳನ್ನೇ ತೊಟ್ಟು ಫೋಟೋಶೂಟ್​ ಮಾಡಿಸಿಕೊಂಡಿದ್ದು, ಮತ್ತೊಂದು ಸುದ್ದಿಗೆ ಬಂದಿದ್ದಾರೆ.

ಮೈ ಮೇಲೆ ಹರಳಿನ ಆಭರಣ ತೊಟ್ಟಿರುವ ಫೋಟೋವನ್ನು ಮಿಯಾ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫ್ರೀ ಹೇರ್​ ಬಿಟ್ಟು ತಲೆ ಮೇಲೂ ಆಭರಣವನ್ನೇ ಹೊತ್ತಿರುವ ಮಿಯಾಳ ಫೋಟೋಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. 18 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಕೊಟ್ಟಿದ್ದಾರೆ. ಸಾವಿರಾರು ಕಾಮೆಂಟ್​ಗಳು ಬಂದಿವೆ.

ಅಂದ ಹಾಗೆ ಮಿಯಾ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಆಕ್ಟಿವ್​ ಇರುತ್ತಾರೆ. ಟಿಕ್​ಟಾಕ್​, ಇನ್​ಸ್ಟಾಗ್ರಾಂ, ಟ್ವಿಟ್ಟರ್​ ಹೀಗೆ ಎಲ್ಲ ರೀತಿಯ ಆ್ಯಪ್​ಗಳಲ್ಲೂ ಆಕೆ ಸಕತ್ ಫೇಮಸ್. ಇತ್ತೀಚೆಗೆ ಪಾಕಿಸ್ತಾನವು ಆಕೆಯ ಟಿಕ್​ಟಾಕ್​ ಖಾತೆಯನ್ನು ಬ್ಯಾನ್​ ಮಾಡಿತ್ತು. ಅದಕ್ಕೆ ಸಿಟ್ಟಿಗೆದ್ದಿದ್ದ ಮಿಯಾ ಟಿಕ್​ಟಾಕ್​ ವಿಡಿಯೋಗಳನ್ನು ಟ್ವಿಟ್ಟರ್​ನಲ್ಲೂ ಹಾಕುವುದಾಗಿ ಪಾಕಿಸ್ತಾನಿ ಅಭಿಮಾನಿಗಳಿಗೆ ತಿಳಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net