ಸಂಘದ ನಿರ್ದೇಶಕ ಹಾಗಲೂರು ಮಲ್ಲನಗೌಡ ಮಾತನಾಡಿ, ಗ್ರಾಮದ ರೈತರು ಆದಷ್ಟು ಬೇಗ ನೋಂದಣಿ ಮಾಡಿಸಬೇಕು ಎಂದು ಸಲನೆ ನೀಡಿದರು. ಪ್ರಮುಖರಾದ ಸಿ.ಎಂ.ನಾಗರಾಜಸ್ವಾಮಿ, ಬಿ.ವೀರಭದ್ರಗೌಡ, ಬಿ.ಈರಯ್ಯ, ಬಿ.ನಾಗೇಂದ್ರ, ಬಿ.ಉಮೇಶ್, ವಿ .ಹನುಮೇಶ್, ಸಂಘದ ನಿರ್ದೇಶಕರಾದ ಸುಗ್ನಳ್ಳಿ ರುದ್ರಣ್ಣ, ಬಿ.ವೀರೇಶ್, ಕೆ.ಗರ್ಜಿ ಲಿಂಗಪ್ಪ, ಬಿಚ್ಚುಗತ್ತಿ ಮಲ್ಲಯ್ಯ, ಭಜಂತ್ರಿ ರಮೇಶ್ ಇತರರಿದ್ದರು.