

ಡೆಡ್ಲಿ ಕರೊನಾದ ಕೈಗೆ ಸಿಗದಂತೆ ಪಾರಾಗಲು ವಿಧಿಸಿರುವ ಲಕ್ಷ್ಮಣರೇಖೆ (ಲಾಕ್ಡೌನ್) ಯನ್ನು ದಾಟದೇ ಮನೆಯಲ್ಲಿಯೇ ಕುಳಿತು ವಿವಿಧ ಕಾರ್ಯಚಟುವಟಿಕೆಗಳಲ್ಲಿ ಜನರು ತೊಡಗಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಆಟ, ಪಾಠ, ಪಾಕ, ಅಧ್ಯಯನ, ಮನರಂಜನೆ ಇನ್ನಿತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ವಿಜಯವಾಣಿ ಓದುಗರು ತಮ್ಮ ದಿನಚರಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕಾಲ ಕಳೆಯಲು ಹಲವು ಸಲಹೆಗಳನ್ನೂ ನೀಡಿದ್ದಾರೆ.
| ವೈ. ಅರ್ಚನಾ
| ಮಧು ಸಂಜಯ್ ಕುಲಕರ್ಣಿ ಬೆಂಗಳೂರು
| ವೆಂಕಟೇಶ್ ಘಟಿಕಾರ ಕೆಂಗೇರಿ
| ಅಶ್ವಿನಿ ಹರೀಶ್ ಓಂಕಾರ್
| ವರ್ಧಮಾನ್ ಕಳಸೂರು ಕಾಚರಕನಹಳ್ಳಿ
| ರಾಧಾ ಕೆ. ಭಟ್