ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಡಾ.ಎಂ.ಮಹದೇವಯ್ಯ, ಉಪಾಧ್ಯಕ್ಷರಾದ ಎಂ.ಆರ್.ಪ್ರಭಾಮಣಿ, ಎಸ್.ಶಿವಣ್ಣ, ಖಜಾಂಚಿ ಜೆ.ಸಿದ್ದೇಗೌಡ, ಸಹ ಕಾರ್ಯದರ್ಶಿ ಎಂ.ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಕೆ.ವೀರಯ್ಯ, ಲೆಕ್ಕ ಪರಿಶೋಧಕ ಕೆ.ಕೆಂಚಪ್ಪ, ನಿರ್ದೇಶಕರಾದ ಟಿ.ಕೆ.ಬಸವರಾಜು, ಬೋರಯ್ಯ, ಸಿ.ಲಿಂಗಯ್ಯ, ಎಂ.ಜವನಯ್ಯ, ಕೆ.ಕಲ್ಲಯ್ಯ, ಆರ್.ರಂಗದಾಸಯ್ಯ, ಸೋಸಲೆ ಮಹದೇವಶೆಟ್ಟಿ, ತಿರುಮಕೂಡಲು ನಾಗೇಶ್ ಗೌಡ ಹಾಗೂ ಸಂಘದ ಸದಸ್ಯರು ಇದ್ದರು.