

ಹುಣಸೂರು: ಕನ್ನಡಿಗರಾಗಿ ನಾವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್- 2 ತಹಸೀಲ್ದಾರ್ ಯದುಗಿರೀಶ್ ಸಲಹೆ ನೀಡಿದರು.
2ಊಓ1: ಹುಣಸೂರು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 2ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗ್ರೇಡ್-2 ತಹಸೀಲ್ದಾರ್ ಯದುಗಿರೀಶ್ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷೆ ಈ.ಪ್ರಕೃತಿ, ನವೀನ್ ರೈ, ಎಸ್.ರೇವಣ್ಣ, ಸಂತೋಷ್‌ಕುಮಾರ್ ಇತರರಿದ್ದರು.