ತೆಲಂಗಾಣದ ಹೈದ್ರಾಬಾದ್ನ ರಾಜೇಂದ್ರ ನಗರದ ಜನಜಂಗುಳಿ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ವ್ಯಕ್ತಿ ಮೇಲೆ ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ.