ಸಂಚಾರಿ ವಿಜ್ಞಾನ ಪ್ರಯೋಗಾಲಯ ಪ್ರದರ್ಶನ

13-RNR-05
Published on

ಹಾವೇರಿ: ತಾಲೂಕಿನ ಕೋಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯಾ ಫೌಂಡೇಶನ್ ವತಿಯಿಂದ ಶಾಲೆ ಶಾಲೆಗಳಿಗೆ ತೆರಳುವ ಸಂಚಾರಿ ವಿಜ್ಞಾನ ಪ್ರಯೋಗಾಲಯ ಪ್ರದರ್ಶಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ಅಂಗಡಿ, ದೇವಗಿರಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ದೊಡ್ಡಕುರುಬರ, ಶಿಕ್ಷಕರಾದ ಬಿ.ಬಿ. ನಾಣಾಪುರ, ಎಂ.ಕೆ. ಹೊನ್ನಜ್ಜೇರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net