ಬಿಸಿನೆಸ್​ ಐಡಿಯಾ ವಿಭಾಗದಲ್ಲಿ ಪ್ರಥಮ ಸ್ಥಾನ

6-RNR-04
Published on

ರಾಣೆಬೆನ್ನೂರ: ದಾವಣಗೆರೆ ಬಾಪೂಜಿ ವಾಣಿಜ್ಯ ಕಾಲೇಜ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾಣಿಜ್ಯೋತ್ಸವ-&2024 ಸ್ಪರ್ಧೆಯ ಬಿಸಿನೆಸ್​ ಐಡಿಯಾ ವಿಭಾಗದಲ್ಲಿ ನಗರದ ಖನ್ನೂರ ವಿದ್ಯಾನಿಕೇತನ ಪಿಯು ಕಾಲೇಜ್​ನ ವಿದ್ಯಾಥಿರ್ ಆಕಾಶ ಕೋಪರ್ಡೆ, ಮಹಮ್ಮದ್​ ರಾಹಿಲ್​, ಮಹಮ್ಮದ್​ ಸಲೀಂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಕೆ. ಸುಬ್ಬಾರಾವ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net