

ರಾಣೆಬೆನ್ನೂರ: ನಗರದ ಕೆಎಲ್ಇ ಕೆ.ಎಫ್. ಪಾಟೀಲ ಬಿಬಿಎ ಕಾಲೇಜ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅವಿನ್ಯಾ&2024 ಸ್ಪರ್ಧೆಯಲ್ಲಿ ಖನ್ನೂರ ವಿದ್ಯಾನಿಕೇತನ ಪಿಯು ಕಾಲೇಜ್ನ ವಿದ್ಯಾಥಿರ್ಗಳು ಭಾಗವಹಿಸಿ ಜನರಲ್ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಂಸ್ಥೆಯ ಚೇರ್ಮನ್ ಡಾ. ಪ್ರವಿಣಕುಮಾರ ಖನ್ನೂರ, ಸಿಇಒ ಡಾ. ಶೈಲಶ್ರೀ ಖನ್ನೂರ, ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ ಹಾಗೂ ಸಿಬ್ಬಂದಿ ಇದ್ದರು.