ಕೆಇಬಿ ಗಣೇಶ ದೇವಸ್ಥಾನದ ದೀಪೋತ್ಸವ ಡಿ. 14ರಂದು

je721538035802367-abc
Published on

ರಾಣೆಬೆನ್ನೂರ: ನಗರದ ಕೆಇಬಿ ವಿನಾಯಕ ದೇವಸ್ಥಾನದಲ್ಲಿ ಡಿ. 14ರಂದು ಸಂಜೆ 6.30ಕ್ಕೆ ಕಾತಿರ್ಕೋತ್ಸವ ಜರುಗಲಿದೆ.

ಅಂದು ದೇವಸ್ಥಾನದ ಶ್ರೀ ವಿನಾಯಕ, ಆಂಜನೇಯ, ನವಗ್ರಹ, ನಂದಿ ಬಸವಣ್ಣ ದೇವರ ಮೂತಿರ್ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net