ಎನ್‌ಎಸ್‌ಎಸ್ ಅಧಿಕಾರಿಗೆ ಕವಿವಿ ಪಾವಟೆ ಅವಾರ್ಡ್

31-RNR-03
Published on

ರಾಣೆಬೆನ್ನೂರ: ನಗರದ ಆರ್.ಟಿ.ಇ.ಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಮಧಿಕಾರಿ ಡಾ. ಸರಸ್ವತಿ ಬಮ್ಮನಾಳ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ವತಿಯಿಂದ ಡಾ. ಡಿ.ಸಿ. ಪಾವಟೆ ಅವಾರ್ಡ್ ನೀಡಲಾಯಿತು.
ಕುಲಪತಿ ಕೆ.ಬಿ. ಗುಡಸಿ, ಪ್ರಮುಖರಾದ ವೈ.ಎನ್. ಉಪ್ಪಿನ, ಸಿ. ಕೃಷ್ಣಮೂರ್ತಿ, ಚಂದ್ರಮ್ಮ ಎಂ., ಎಂ.ಬಿ. ದಳಪತಿ, ಪ್ರಾಚಾರ್ಯ ಸಿ.ಎ. ಹರಿಹರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net