ಪೆಂಕಾಕ್​ ಸಿಲತ್​ನಲ್ಲಿ ಕರ್ನಾಟಕಕ್ಕೆ 5 ಚಿನ್ನ, 2 ಬೆಳ್ಳಿ, 12 ಕಂಚಿನ ಪದಕ

ಪೆಂಕಾಕ್​ ಸಿಲತ್​ನಲ್ಲಿ ಕರ್ನಾಟಕಕ್ಕೆ 5 ಚಿನ್ನ, 2 ಬೆಳ್ಳಿ, 12 ಕಂಚಿನ ಪದಕ
ಪೆಂಕಾಕ್​ ಸಿಲತ್​ನಲ್ಲಿ ಕರ್ನಾಟಕಕ್ಕೆ 5 ಚಿನ್ನ, 2 ಬೆಳ್ಳಿ, 12 ಕಂಚಿನ ಪದಕ
Published on
ಬೆಂಗಳೂರು: ಪುದುಚೇರಿಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ವಲಯ ಪೆಂಕಾಕ್​ ಸಿಲತ್​ (Pencak Silat) ಟೂರ್ನಿಯಲ್ಲಿ ಕರ್ನಾಟಕ ತಂಡ 5 ಚಿನ್ನ, 3 ಬೆಳ್ಳಿ, 12 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ ರಾಜ್ಯ ತಂಡ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ.
ಕರ್ನಾಟಕ ರಾಜ್ಯ ಪೆಂಕಾಕ್​ ಸಿಲತ್​ ಸಂಸ್ಥೆಯ ಕಾರ್ಯದರ್ಶಿ ವಿಜಯ್​ಕುಮಾರ್​ ಹಂಚಿನಾಳ್​, ಖಜಾಂಚಿ ರಾಜಕ್​ ಟೈಲರ್​, ತರಬೇತುದಾರರಾದ ಜಯಂತ್​, ಜೋಸೆಫ್​ ವೇದಕುಮಾರ್​, ಗುರುರಾಜ್​, ವ್ಯವಸ್ಥಾಪಕರಾದ ರವಿ ಎಂ.ಬಿ, ಪುಷ್ಪಾ ಬಿ.ಆರ್​, ದೀಪಿಕಾ ಅವರು ತಂಡದೊಂದಿಗೆ ಉಪಸ್ಥಿತರಿದ್ದು, ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net