ನಿನ್ನೆ 46 ಇಂದು 100 ತಹಸೀಲ್ದಾರ್​ಗಳ ವರ್ಗಾವಣೆ: ಯಾರು, ಎಲ್ಲಿಗೆ? ಇಲ್ಲಿದೆ ಸಂಪೂರ್ಣ ಪಟ್ಟಿ….

Vidhanasoudha
Published on

ಬೆಂಗಳೂರು: ನಿನ್ನೆಯಷ್ಟೇ 46 ತಹಸೀಲ್ದಾರ್​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಕಂದಾಯ ಇಲಾಖೆ ಇಂದು ಮತ್ತೆ 100 ತಹಸೀಲ್ದಾರ್​ಗಳನ್ನು ವರ್ಗಾವಣೆ ಮಾಡಿದೆ. ಕಾಂಗ್ರೆಸ್​ ಪಕ್ಷದ ಶಾಸಕಾಂಗ ಸಭೆಯ ಬೆನ್ನಲ್ಲೇ ಈ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಒಂದೇ ದಿನದಲ್ಲಿ 146 ತಹಸೀಲ್ದಾರ್​ಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಕೆಳಕಂಡ ತಹಶೀಲ್ದಾರ್ ಗ್ರೇಡ್-1 ಮತ್ತು ತಹಶೀಲ್ದಾರ್ ಗ್ರೇಡ್-2 ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ ವರ್ಗಾಯಿಸಿ ಕಂದಾಯ ಇಲಾಖೆ ಆದೇಶಿಸಿದೆ.

ವರ್ಗಾವಣೆಗೊಂಡ ತಹಸೀಲ್ದಾರ್​ಗಳ ಪಟ್ಟಿ ಇಲ್ಲಿದೆ....

Tahsildar Transfer1 (1)_page-0001
Tahsildar Transfer1 (1)_page-0002
Tahsildar Transfer1 (1)_page-0003
Tahsildar Transfer1 (1)_page-0004
Tahsildar Transfer1 (1)_page-0005
Tahsildar Transfer1 (1)_page-0006
Tahsildar Transfer1 (1)_page-0007
Tahsildar Transfer1 (1)_page-0010
E-RD73ATS2023 dated 28.07.2023_page-0001
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net