

ಬೆಂಗಳೂರು: ನಾವೆಲ್ಲರೂ ನಮ್ಮ ಮನೆಯಲ್ಲಿ ಇರುವಂತಹ ಪ್ಲಾಸ್ಟಿಕ್ ವಸ್ತುಗಳನ್ನು ನಿಷ್ಪ್ರಯೋಜಕವೆಂದು ಪರಿಗಣಿಸಿ ಎಸೆಯುತ್ತೇವೆ. ಆದರೆ ಅದನ್ನು ಅಲಂಕಾರಿಕ ವಸ್ತುಗಳನ್ನು ಮಾಡಲು ಮರುಬಳಕೆ ಮಾಡಬಹುದು. ಇಂದಿನ ಕಾಲದಲ್ಲಿ ಪ್ಲಾಸ್ಟಿಕ್, ಗಾಜು, ಸ್ಟೀಲ್ ಹೀಗೆ ವಿವಿಧ ರೀತಿಯ ಪಾತ್ರೆಗಳನ್ನು ಬಳಸಲಾಗುತ್ತಿದೆ. ಆದರೆ ಇಂದು ಈ ಲೇಖನದಲ್ಲಿ ನಾವು ಪ್ಲಾಸ್ಟಿಕ್ ವಸ್ತುಗಳು ಡ್ಯಾಮೇಜ್ ಆದಾಗ ಅವುಗಳನ್ನು ಮರುಬಳಕೆ ಮಾಡುವುದು ಹೇಗೆ ಎಂಬುದರ ಕುರಿತು ನಿಮಗೆ ತಿಳಿಸಲಿದ್ದೇವೆ.
ಗೋಡೆಯನ್ನು ಅಲಂಕರಿಸಿ
ಬಟ್ಟಲಿನಿಂದ ಸ್ಟ್ಯಾಂಡ್
ಸ್ಟಿಕ್ ಚಮಚದಿಂದ ಶೋಪೀಸ್
ಪ್ಲಾಸ್ಟಿಕ್ ಜಗ್