ಕನಕದಾಸ ಜಯಂತಿ ನಿಮಿತ್ತ ಸಭೆ ಇಂದು

je721538035802367-abc
Published on

ರಾಣೆಬೆನ್ನೂರ: ನಗರದಲ್ಲಿ ಭಕ್ತ ಕನಕದಾಸರ ಜಯಂತಿ ಆಚರಿಸುವ ನಿಮಿತ್ತ ನ. 8ರಂದು ಸಂಜೆ 4.30ಕ್ಕೆ ನಗರದ ಹಲಗೇರಿ ರಸ್ತೆಯ ಹೊರ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ತಾಲೂಕು ಪ್ರದೇಶ ಕುರುಬರ ಸಂದ ಪ್ರಕಟಣೆತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net