ಬೆಂಗಳೂರಿನಲ್ಲಿ ಕಲ್ಯಾಣ್ ಜ್ಯುವೆಲರ್ಸ್ ಶೋರೂಂ ಉದ್ಘಾಟಿಸಿದ ಬಾಲಿವುಡ್ ಸ್ಟಾರ್ ಅಲಿ ಖಾನ್

Published on

ಬೆಂಗಳೂರು:
ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಆಭರಣ ಸಂಸ್ಥೆಗಳಲ್ಲಿ ಒಂದಾಗಿರುವ ಕಲ್ಯಾಣ್ ಜ್ಯುವೆಲರ್ಸ್ ಬೆಂಗಳೂರಿನ ರಾಜಾಜಿ ನಗರ ಮತ್ತು ಬನಶಂಕರಿಯಲ್ಲಿ ಎರಡು ಹೊಸ
ಶೋರೂಮ್‌ಗಳನ್ನು ಆರಂಭಿಸಿದೆ. ಬಾಲಿವುಡ್ ನಟ ಸ್ೈ ಅಲಿ ಖಾನ್ ಅವರು ಈ ಎರಡು ಮಳಿಗೆಗಳನ್ನು ಉದ್ಘಾಟಿಸಿದರು.
ಅವರು ಮಾತನಾಡಿ, ಕಲ್ಯಾಣ್ ಜ್ಯುವೆಲರ್ಸ್ ಪ್ರತಿನಿಧಿಸುವುದು ನನಗೆ ಬಹಳ ದೊಡ್ಡ ಗೌರವವಾಗಿದೆ. ಯಾಕೆಂದರೆ ಕಲ್ಯಾಣ್ ಜ್ಯುವೆಲ್ಲರ್ಸ್ ನಂಬಿಕೆ, ಪಾರದರ್ಶಕತೆ ಮತ್ತು ಗ್ರಾಹಕ ಕೇಂದ್ರಿತ ಸೇವಾ ತತ್ವಗಳ ಮೇಲೆ ದೃಢವಾಗಿ ನಿಂತಿರುವ ಅತ್ಯುತ್ತಮ ಬ್ರ್ಯಾಂಡ್ ಆಗಿದೆ ಎಂದರು.
ಕಂಪನಿಯು ನೀಡುತ್ತಿರುವ ವೈವಿಧ್ಯಮಯ ಆಭರಣ ಸಂಗ್ರಹಗಳನ್ನು ಕೂಡ ಗ್ರಾಹಕರು
ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಕಲ್ಯಾಣ್ ಜ್ಯುವೆಲರ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ರಮೇಶ್ ಕಲ್ಯಾಣರಾಮನ್ ಅವರು, ಬೆಂಗಳೂರಿನಲ್ಲಿ ಎರಡು ಹೊಸ ಶೋರೂಮ್ ಗಳನ್ನು ಉದ್ಘಾಟಿಸುವ ಮೂಲಕ ನಾವು ಅತ್ಯುತ್ತಮ ಆಭರಣ ಶಾಪಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ ಎಂದರು.
ಕಂಪನಿಯು ನಂಬಿಕೆ ಮತ್ತು ಪಾರದರ್ಶಕತೆಗೆ ನಿಷ್ಠರಾಗಿದ್ದು, ಗ್ರಾಹಕರಿಗೆ ವಿಶ್ವ ದರ್ಜೆಯ ಆಭರಣ ಶಾಪಿಂಗ್ ವಾತಾವರಣವನ್ನು ಒದಗಿಸುತ್ತಿದೆ. ಆ ಮೂಲಕ ನಮ್ಮನ್ನು ನಾವು ಹೊಸತನಕ್ಕೆ ಒಡ್ಡಿಕೊಳ್ಳುವುದನ್ನು ಮುಂದುವರಿಸುತ್ತಿದ್ದೇವೆ ಎಂದರು.
ಎರಡು ಹೊಸ ಮಳಿಗೆಗಳ ಉದ್ಘಾಟನೆ ಸಂದರ್ಭದಲ್ಲಿ ಗ್ರಾಹಕರು ಆಭರಣ ಖರೀದಿ ಮಾಡಿ ಹೆಚ್ಚು ಪ್ರಯೋಜನಗಳನ್ನು ಗಳಿಸುವಂತೆ ಮಾಡಲು ಹಲವು ಅತ್ಯಾಕರ್ಷಕ ಆಫರ್‌ಗಳನ್ನು ಘೋಷಿಸಿದೆ.
ಈ ಮಳಿಗೆಗಳು ವಿಶ್ವದರ್ಜೆಯ ಒಳಾಂಗಣವನ್ನು ಹೊಂದಿದೆ ಮತ್ತು ಅದ್ದೂರಿ ಶಾಪಿಂಗ್ ಅನುಭವವನ್ನು ಒದಗಿಸುತ್ತವೆ. ಈ ಮೂಲಕ ಕಲ್ಯಾಣ್ ಜ್ಯುವೆಲ್ಲರ್ ಬೆಂಗಳೂರಿನ 10 ಸ್ಥಳಗಳಲ್ಲಿ ಶೋ ರೂ ತೆರೆದಂತಾಗಿದೆ.
ಬನಶಂಕರಿಯ ಶೋರೂಮ್ ಔಟರ್ ರಿಂಗ್ ರಸ್ತೆಯಲ್ಲಿರುವ ಕಾಮಾಕ್ಯ ಥಿಯೇಟರ್ ಸಮೀಪವಿದ್ದರೆ, ರಾಜಾಜಿನಗರದಲ್ಲಿರುವ ಶೋ ರೂಂ, ಜಿಡಿ ನಾಯ್ಡು ಮಾಲ್‌ನ ಎದುರಿನ 1ನೇ
ಬ್ಲಾಕ್ ಸಿಗ್ನಲ್‌ನಲ್ಲಿದೆ.

ಹೆಚ್ಚಿನ ಮಾಹಿತಿಗಾಗಿ
ಠಿಠಿ://ಡಿಡಿಡಿ.ಚ್ಝಚ್ಞ್ಜಛಿಡಿಛ್ಝ್ಝಿಛ್ಟಿ.್ಞಛಿಠಿ/ ಭೇಟಿ ನೀಡಿ.

ಪೋಟೋ: ಕಲ್ಯಾಣ್ ಜುವೆಲರ್ಸ್‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net