ಮಾಧ್ಯಮ ಕ್ಷೇತ್ರದಲ್ಲಿ ಅನುಭವವಿದೆಯೇ? ಇಲ್ಲಿದೆ ನೋಡಿ ಉತ್ತಮ ಅವಕಾಶ

DD News
Published on

ನವದೆಹಲಿ: ದೂರದರ್ಶನ ಸುದ್ದಿ ಸಂಸ್ಥೆ ಮುಖ್ಯ ಸಂಶೋಧಕ-1, ಹಿರಿಯ ಸಂಶೋಧಕ-1 ಹಾಗೂ ಕಿರಿಯ ಸಂಶೋಧಕ-5 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲುದ್ದೇಶಿಸಿದೆ.
ಪದವಿಯೊಂದಿಗೆ ಮಾಧ್ಯಮ ಸಂಸ್ಥೆಯಲ್ಲಿ ಅನುಭವವುಳ್ಳವರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 11 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಿದ್ಯಾರ್ಹತೆ, ವಯೋಮಿತಿ, ಅಪೇಕ್ಷಣೀಯ ವಿದ್ಯಾರ್ಹತೆ, ವೇತನ ಇತ್ಯಾದಿ ವಿವರಗಳಿಗೆ ಅಧಿಕೃತ ವೆಬ್​ಸೈಟ್ http://www.prasarbharati.gov.in/ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net