

ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್) ಈ ಸಲದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 59 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಹೆಸರನ್ನು ಬಹಿರಂಗಪಡಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೆ ಪಕ್ಷಕ್ಕೆ ಸೇರಿರುವ ಆಯನೂರು ಮಂಜುನಾಥ್, ಬಿ.ಎಸ್.ಯಡಿಯೂರಪ್ಪ ಸಂಬಂಧಿ ಎನ್.ಆರ್.ಸಂತೋಷ್, ರಘು ಆಚಾರ್ ಸೇರಿದಂತೆ ಹಲವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ನಿಪ್ಪಾಣಿ: ರಾಜು ಮಾರುತಿ ಪವಾರ್.
ಚಿಕ್ಕೋಡಿ: ಸದಾಶಿವ್ ವಾಳಕೆ
ಕಾಗವಾಡ: ಮಲ್ಲಪ್ಪ ಎಂ ಚುಂಗ
ಅರಭಾವಿ: ಪ್ರಕಾಶ್ ಕಾಶ ಶೆಟ್ಟಿ.
ಯಮಕರನಮರಡಿ: ಮಾರುತಿ ಮಲ್ಲಪ್ಪ ಅಸ್ತಗಿ
ಬೆಳಗಾವಿ (ಉತ್ತರ): ಶಿವಾನಂದ ಮೂಗಲಿಹಾಳ್
ಬೆಳಗಾವಿ (ದಕ್ಷಿಣ): ಶ್ರೀನಿವಾಸ ತೋಳ್ಕರ್
ಬೆಳಗಾವಿ (ಗ್ರಾಮಾಂತರ): ಶಂಕರಗೌಡ ಪಾಟೀಲ್
ರಾಮದುರ್ಗ: ಪ್ರಕಾಶ್ ಮುಧೋಳ್
ಮುಧೋಳ: ಧರ್ಮರಾಜ್ ವಿಠಲ್ ದೊಡ್ಡಮನಿ
ತೇರದಾಳ: ಸುರೇಶ್ ಅರ್ಜುನ್ ಮಡಿವಾಳರ್
ಜಮಕಂಡಿ: ಯಾಕುಬ್ ಬಾಬಾ ಲಾಲ್ ಕಪಡೇವಾಲ್
ಬೀಳಗಿ: ರುಕ್ಮದೀನ್ ಸೌದಾಗರ್
ಬಾಗಲಕೋಟೆ: ದೇವರಾಜ ಪಾಟೀಲ್
ಹುನಗುಂದ: ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ ನಗರ: ಬಂಡೇ ನವಾಜ್ ಮಾದರಿ
ಸುರಪುರ: ಶ್ರವಣಕುಮಾರ್ ನಾಯ್ಕ
ಕಲಬುರಗಿ: ಕೃಷ್ಣಾರೆಡ್ಡಿ
ಔರಾದ್: ಜೈಸಿಂಗ್ ರಾಥೋಡ್
ರಾಯಚೂರು: ವಿನಯಕುಮಾರ್
ಮಸ್ಕಿ: ರಾಘವೇಂದ್ರ ನಾಯಕ
ಕನಕಗಿರಿ: ರಾಜಗೋಪಾಲ್
ಯಲಬುರ್ಗಾ: ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ: ಚಂದ್ರಶೇಖರ್
ಶಿರಹಟ್ಟಿ: ಹನುಮಂತಪ್ಪ ನಾಯಕ
ಗದಗ: ವೆಂಕನಗೌಡ ಗೋವಿಂದ ಗೌಡರ
ರೋಣ: ಮುಗದಮ್ ಸಾಬ್ ಮುಧೋಳ್
ನರಗುಂದ: ರುದ್ರಗೌಡ ನಿಂಗನಗೌಡ ಪಾಟೀಲ್
ನವಲಗುಂದ: ಕಲ್ಲಪ್ಪ ನಾಗಪ್ಪ ಗಡ್ಡಿ
ಕುಂದಗೋಳ: ಹಜರತ್ ಅಲಿ ಅಲ್ಲಾಸಾಬ್
ಧಾರವಾಡ: ಮಂಜುನಾಥ ಲಕ್ಷ್ಮಣ ಹಗೇದಾರ್
ಹುಬ್ಬಳ್ಳಿ-ಧಾರವಾಡ ಕೇಂದ್ರ: ಸಿದ್ದಲಿಂಗೇಶ್ ಗೌಡ ಮಹಂತ ಒಡೆಯರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಗುರುರಾಜ ಹುಣಸಿಮರದ
ಕಲಘಟಗಿ: ವಿ.ವೀರಪ್ಪ ಬಸಪ್ಪ ಶೀಗೇಹಟ್ಟಿ
ಹಾವೇರಿ: ತುಕಾರಾಮ್ ಮಾಳಗಿ
ಬ್ಯಾಡಗಿ: ಸುನೀತಾ ಎಂ. ಪೂಜಾರ್
ಕೂಡ್ಲಗಿ: ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ: ರಘು ಆಚಾರ್
ಹೊಳಲ್ಕೆರೆ: ಇಂದ್ರಜಿತ್ ನಾಯ್ಕ್
ಜಗಳೂರು: ದೇವರಾಜ್
ಶಿವಮೊಗ್ಗ ನಗರ: ಆಯನೂರು ಮಂಜುನಾಥ
ಸೊರಬ: ಬಾಸೂರು ಚಂದ್ರೇಗೌಡ
ಸಾಗರ: ಝಾಕೀರ್
ರಾಜರಾಜೇಶ್ವರಿನಗರ: ಡಾ.ನಾರಾಯಣ ಸ್ವಾಮಿ
ಮಲ್ಲೇಶ್ವರ: ಉತ್ಕರ್ಷ್
ಚಾಮರಾಜಪೇಟೆ: ಗೋವಿಂದರಾಜು
ಚಿಕ್ಕಪೇಟೆ: ಇಮ್ರಾನ್ ಪಾಷಾ
ಪದ್ಮನಾಭನಗರ: ಬಿ.ಮಂಜುನಾಥ್
ಬಿಟಿಎಂ ಬಡಾವಣೆ: ವೆಂಕಟೇಶ್
ಜಯನಗರ: ಕಾಳೇಗೌಡ
ಬೊಮ್ಮನಹಳ್ಳಿ: ನಾರಾಯಣ ರಾಜು
ಅರಸಿಕೆರೆ: ಎನ್.ಆರ್.ಸಂತೋಷ್
ಮೂಡಬಿದಿರೆ: ಅಮರಶ್ರೀ
ಸುಳ್ಯ: ಪ್ರೊ.ವೆಂಕಟೇಶ್ ಎಚ್.ಎನ್.
ವಿರಾಜಪೇಟೆ: ಮನ್ಸೂರ್ ಅಲಿ
ಚಾಮರಾಜ: ಎಚ್.ಕೆ.ರಮೇಶ್ (ರವಿ)
ನರಸಿಂಹರಾಜ: ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ: ಮಲ್ಲಿಕಾರ್ಜುನಸ್ವಾಮಿ