ಜಾನಕಿದೇವಿ ಅವರಿಗೆ ಕುಶಲಕಲಾ ಪ್ರಶಸ್ತಿ ಪ್ರದಾನ

20-RNR-08 janakidevi
Published on

ರಾಣೆಬೆನ್ನೂರ: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ನೀಡುವ 2023&24ನೇ ಸಾಲಿನ ರಾಜ್ಯದ ಅತ್ಯುತ್ತಮ ಕುಶಲಕಲಾ ರಾಜ್ಯ ಪ್ರಶಸ್ತಿಗೆ ಇಲ್ಲಿಯ ರಾಜೇಶ್ವರಿ ನಗರದ ಜಾನಕಿದೇವಿ ಯರೇಶೀಮಿ ಆಯ್ಕೆಯಾಗಿದ್ದಾರೆ.

ಇವರು ಬಾಂಧವ್ಯ ಕೌದಿ ಕಲೆಗೆ ಪ್ರಶಸ್ತಿ ದೊರೆತ್ತಿದ್ದು, ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕರಕುಶಲ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net