ಇಟಗಿ ಗ್ರಾಪಂ ಅಧ್ಯೆಕ್ಷರಾಗಿ ನೇತ್ರಾ ಅವಿರೋಧ ಆಯ್ಕೆ

oplus_0
oplus_0
Published on

ರಾಣೆಬೆನ್ನೂರ: ತಾಲೂಕಿನ ಗ್ರಾಪಂನಲ್ಲಿ ಬುಧವಾರ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಸದಸ್ಯೆ ನೇತ್ರಾ ಹನುಮಂತಪ್ಪ ಕಬ್ಬಾರ ಅವಿರೋಧವಾಗಿ ಅಧ್ಯೆ ಸ್ಥಾನಕ್ಕೆ ಆಯ್ಕೆಯಾದರು.

ತಾಪಂ ಇಒ ಪರಮೇಶ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಪ್ರಮುಖರಾದ ಎಸ್​.ಎಸ್​. ರಾಮಲಿಂಗಣ್ಣನವರ, ಮೈಲಾರಪ್ಪ ಬೀದರಿ, ಜಗದೀಶ ಆನ್ವೇರಿ, ಮಮತಾ ಕಮದೋಡ, ಪರಮೇಶಪ್ಪ ಮುದ್ದಿ, ಹನುಮಂತಪ್ಪ ಗುತ್ತಲ, ತಿಪ್ಪಣ್ಣ ಗೌಡ್ರ, ಅಜ್ಜಪ್ಪ ಮಣಕೂರ, ಕೃಷ್ಣಪ್ಪ ಹನುಮರೆಡ್ಡಿ, ಮಂಜವ್ವ ದೇಶಗತ್ತಿ, ನೇತ್ರಾ ಉಕ್ಕುಂದ, ಶಿಲ್ಪಾ ಆನ್ವೇರಿ, ರೇಖಾ ಮಡಿವಾಳರ, ಪುಷ್ಪಾ ಗುಡಿಯವರ, ಭೀಮಪ್ಪ ಹುಣಸಿಕಟ್ಟೆ, ನೀಲಮ್ಮ ಮಾಗೋಡ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net