

Iran: ಅಮೆರಿಕ ನಡೆಸಿದ್ದ ಬಾಂಬರ್ ದಾಳಿಗೆ ಪ್ರತೀಕಾರದ ದಾಳಿ ನಡೆಸಿರುವ ಇರಾನ್, ಇತರೆ ದೇಶಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಪ್ರಾರಂಭಿಸಿದೆ. ಇದು ಪ್ರತೀಕಾರದ ದಾಳಿಯಾಗಿದೆ.
ಇಸ್ರೇಲ್ ದಾಳಿಯ ಬೆನ್ನಲ್ಲೇ ಇರಾನ್ ಮೇಲೆ ಬಾಂಬರ್ ದಾಳಿ ನಡೆಸಿದ್ದ ಟ್ರಂಪ್ಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದ ಇರಾನ್, ಕಡೆಗೂ ಇತರೆ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಯನ್ನು ಕೈಗೊಂಡಿದೆ.