ಅದಕ್ಕಾಗಿಯೇ, ಇಲ್ಲಿ ಬಿದ್ದಿರುವ ಮಾವಿನ ಹಣ್ಣನ್ನು ತೆಗೆದುಕೊಂಡು ಹೋಗುವ ಮಂದಿಗೆ 5,000 ಸಿಂಗಾಪುರ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 3.5 ಲಕ್ಷ ರೂ.) ದಂಡವನ್ನು ವಿಧಿಸಲಾಗುತ್ತದೆ. ಈ ತಪ್ಪು ಪ್ರಕೃತಿ ಮೀಸಲು ಅಥವಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದರೆ, ದಂಡವು 50,000 ಸಿಂಗಾಪುರ್ ಡಾಲರ್‌ಗಳಿಗೆ (ಅಂದರೆ 12.5 ಲಕ್ಷ ರೂ.) ಏರಿಕೆಯಾಗುತ್ತದೆ. ಇದರೊಟ್ಟಿಗೆ, 6 ತಿಂಗಳ ಜೈಲು ಶಿಕ್ಷೆ ಕೂಡ ವಿಧಿಸುವ ಸಾಧ್ಯತೆಗಳಿವೆ. ಈ ಕುರಿತಾಗಿ ಪ್ರಿಯಾಂಕಾ ಸಿನ್ಹಾ ಎಂಬ ಭಾರತೀಯ ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಸದ್ಯ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).