ಇರಾನ್ ಕ್ಷಿಪಣಿಗಳು ತೆಲ್ ಅವಿವ್ ಮತ್ತು ಗಲ್ಫ್ ಪ್ರದೇಶಗಳನ್ನು ಗುರಿಯಾಗಿಸುತ್ತಿರುವ ಬೆನ್ನಲ್ಲೇ, ಯುರೋಪಿಯನ್ ರಾಷ್ಟ್ರಗಳು ಒಂದೊಂದಾಗಿ ಅಖಾಡಕ್ಕಿಳಿಯುತ್ತಿರುವುದು 2026ರ ಈ ವರ್ಷದ ಅತಿದೊಡ್ಡ ಆತಂಕವಾಗಿದೆ. ಇಟಲಿಯು ರಕ್ಷಣಾತ್ಮಕವಾಗಿ ನೆರವು ನೀಡುತ್ತಿದ್ದರೂ, ಇದು ಇರಾನ್ ಅನ್ನು ಮತ್ತಷ್ಟು ಕೆರಳಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).