ಚೀನಾ: ಬಿಸಿ ಆಹಾರವನ್ನು ತಿನ್ನುವುದು ಸಾಮಾನ್ಯವಾಗಿ ಆರೋಗ್ಯಕರ ಮತ್ತು ತೃಪ್ತಿಕರ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಆತುರದಲ್ಲಿ ತುಂಬಾ ಬಿಸಿಯಾದ ಆಹಾರವನ್ನು ತಿನ್ನುವುದು ಕೆಲವೊಮ್ಮೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬುದು. ಆದಾಗ್ಯೂ, ಚೀನಾದ ಮಹಿಳೆಯೊಬ್ಬಳು ಬಿಸಿ ಇರುವ ಹಾಟ್‌ಪಾಟ್ (Hotpot Danger) ತಿಂದ ನಂತರ ಅವರ ಅನ್ನನಾಳದಲ್ಲಿ 8 ಸೆಂಟಿ ಮೀಟರ್ಗಳಷ್ಟು ಅಲ್ಸರ್ ಆಗಿದೆ ಎಂದು ವರದಿಯಾಗಿದೆ.