

ಪ್ರಮುಖ ಮುಖ್ಯಾಂಶಗಳು
ಬ್ರಿಟನ್: ಮಧ್ಯಪ್ರಾಚ್ಯದಲ್ಲಿ ಮುಸುಕಿದ್ದ ಯುದ್ಧದ ಕಾರ್ಮೋಡ ತಿಳಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದಕ್ಕೆ ಇರಾನ್ ಮತ್ತು ಅಮೆರಿಕ ನಡುವೆ ಮತ್ತೆ ಭುಗಿಲೆದ್ದಿರುವ ಭೀಕರ ವೈಮಾನಿಕ ದಾಳಿಗಳೇ ಸಾಕ್ಷಿ. ಇರಾನಿನ ಬಂದರುಗಳ ಮೇಲೆ ಅಮೆರಿಕಾ ದಿಗ್ಬಂಧನ ಮುಂದುವರಿದಂತೆ ಹೊರ್ಮುಜ್ ಜಲಮಾರ್ಗ (
Strait of Hormuz
) ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಬ್ರಿಟನ್ಗೆ ಆರ್ಥಿಕ ಹೊಡೆತದ ಮುನ್ಸೂಚನೆ ಎದುರಾಗಿದೆ.