ಭಾರತವು ಅಮೆರಿಕದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದರೂ, ರಷ್ಯಾದೊಂದಿಗಿನ ತನ್ನ ದಶಕಗಳ ಸ್ನೇಹವನ್ನು ಬಿಟ್ಟುಕೊಡಲು ತಯಾರಿಲ್ಲ ಎಂಬುದು ರಷ್ಯಾದ ವಾದ. ಆದರೆ, ಮಾರುಕಟ್ಟೆ ಅಂಕಿಅಂಶಗಳ ಪ್ರಕಾರ ಜನವರಿಯಲ್ಲಿ ರಷ್ಯಾ ತೈಲದ ಪಾಲು ಶೇ.21 ಕ್ಕೆ ಕುಸಿದಿದ್ದು, ಸೌದಿ ಅರೇಬಿಯಾ ಮತ್ತೆ ಮೊದಲ ಸ್ಥಾನಕ್ಕೆ ಏರಿದೆ,(ಏಜೆನ್ಸೀಸ್).