ದಾಳಿಕೋರರ ಫೈರಿಂಗ್ನಿಂದ ಎಲ್ಲರೂ ದಿಕ್ಕಾಪಾಲಾಗಿ ಓಡುವ ಸಂದರ್ಭದಲ್ಲಿ, ಅಲ್ಲೇ ಇದ್ದ ಕೆಲವು ಮಹಿಳಾ ಮಣಿಯರು ಅತಿಥಿಗಳಿಗೆಂದು ಟೇಬಲ್ ಮೇಲಿಟ್ಟಿದ್ದ ವೈನ್ ಮತ್ತು ಮದ್ಯದ ಬಾಟಲಿಗಳನ್ನು ಹೊತ್ತುಕೊಂಡು ಸ್ಥಳದಿಂದ ಹೊರಟುಹೋಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ಕೆಲವರ ನಡೆಗೆ ಛೀಮಾರಿ ಹಾಕಿದ್ದಾರೆ,(ಏಜೆನ್ಸೀಸ್).