ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ, ಜಿ7 ಸಭೆಯ ವೇಳೆ ಮೆಲೋನಿ ಹಲವು ಬಾರಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕೇಳಿದ್ದರು ಎಂದು ಹೇಳಿದ್ದಾರೆ.ಅಲ್ಲದೆ, ಇಟಲಿಯಲ್ಲಿ ಮೆಲೋನಿ ಅವರ ಜನಪ್ರಿಯತೆ ಕುಸಿಯುತ್ತಿರುವ ಕಾರಣ, ತಮ್ಮ ರಾಜಕೀಯ ಇಮೇಜ್ ಸುಧಾರಿಸಿಕೊಳ್ಳಲು ಅವರು ಈ ಪ್ರಯತ್ನ ಮಾಡಿದ್ದರು ಎಂದು ಟ್ರಂಪ್ ಆರೋಪಿಸಿದ್ದಾರೆ.