ಇರಾನಿನಿಂದ ಇನ್ನೂ ಹೆಚ್ಚಿನ ಪ್ರತಿಕ್ರಿಯೆ ಬರುವ ನಿರೀಕ್ಷಯಿದ್ದು, ಇಸ್ರೇಲಿನಾದ್ಯಂತ ಸೈರನ್ನ್ನು ಮೊಳಗಿಸಲಾಗುತ್ತಿದ್ದು, ಇರಾನಿನ ಕ್ಷಿಪಣಿಗಳನ್ನು ಹೊಡೆದುರಳಿಸುವ ಸಾಮರ್ಥ್ಯ ತಮಗಿದೆ ಎಂದು ಇಸ್ರೇಲ್ ಹೇಳಿದೆ. ನಾವು ಸಹ ಇರಾನಿನ ಈ ದಾಳಿಗೆ ಪ್ರತಿಕ್ರಿಯೆ ನೀಡಲಿದ್ದು, ಇಸ್ರೇಲ್ನ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಸುಮ್ಮನಿರುವ ಪ್ರಮೆಯವೇ ಇಲ್ಲ ಎಂದು ಸ್ಪಷ್ಟ ಎಚ್ಚರಿಕೆಯನ್ನುಇಸ್ರೇಲ್, ಇರಾನಿಗೆ ರವಾನಿಸಿದೆ,(ಏಜನ್ಸೀಸ್).