ಯುಕ್ರೇನ್ ಇತ್ತೀಚೆಗೆ ರಷ್ಯಾದ ನೌಕಾಪಡೆಯನ್ನು, ಅಂದರೆ ಹಳೆಯ ತೈಲ ಸಾಗಿಸುವ ಹಡಗುಗಳನ್ನು ಗುರಿಯಾಗಿಸಿಕೊಂಡಿರುವುದರಿಂದ, ರಷ್ಯಾ ಯುಕ್ರೇನ್ ಬಂದರುಗಳು ಮತ್ತು ಹಡಗುಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಲಿದೆ. ಪುಟಿನ್ ಯುಕ್ರೇನ್‌ನ ರಾಜಕೀಯ ನಾಯಕತ್ವವನ್ನು ಟೀಕಿಸಿದ್ದು, ಕೈವ್‌ನ ನಾಯಕರು ನೆಲದ ಪರಿಸ್ಥಿತಿಯಿಂದ ಸಂಪರ್ಕ ಕಡಿತಗೊಳಿದಿಕೊಂಡಿದ್ದಾರೆ. ಅಲ್ಲದೆ, ಅವರು ಆಂತರಿಕ ಸಮಸ್ಯೆಗಳು ಮತ್ತು ಹಗರಣಗಳಲ್ಲಿ ಹೆಚ್ಚು ಮುಳುಗಿದ್ದಾರೆ ಎಂದು ಹೇಳಿದ್ದಾರೆ.