ಇದೇ ವೇಳೆ ಯೆಮನ್‌ನ ಹೌತಿ ಬಂಡುಕೋರರು ಕೂಡ ಯುದ್ಧಕ್ಕೆ ಧುಮುಕಿದ್ದು, ಇಸ್ರೇಲ್ ಮೇಲೆ ಎರಡನೇ ಹಂತದ ಕ್ಷಿಪಣಿ ದಾಳಿ ನಡೆಸಿದ್ದಾರೆ. ದಕ್ಷಿಣ ಇಸ್ರೇಲ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಡ್ರೋನ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಯುದ್ಧವು ಇಡೀ ಕೆಂಪು ಸಮುದ್ರಕ್ಕೆ ಹರಡುವ ಭೀತಿ ಎದುರಾಗಿದೆ,(ಏಜೆನ್ಸೀಸ್).