ಈಗ ಈ ಹೆಂಡತಿ ಮಕ್ಕಳಿಗೆ ಹೊಡಿಯಲು ಗಂಡಸರಿಗೆ ಕೊಟ್ಟಿರುವ ಪರವಾನಗಿ ಕುರಿತು ವಿಶ್ವದ ವಿವಿಧ ಮಹಿಳಾ ಹಕ್ಕುಗಳ ಸಂಘಟನೆಗಳು ಈ ಹೊಸ ದಂಡ ಸಂಹಿತೆಯನ್ನು ಕಟುವಾಗಿ ಟೀಕಿಸಿವೆ. ಇದು ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸುವ ತಂತ್ರವಾಗಿದ್ದು, ಅಫ್ಘಾನಿಸ್ತಾನವನ್ನು ಮಧ್ಯಯುಗದ ಕಾಲಕ್ಕೆ ಕೊಂಡೊಯ್ಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿವೆ,(ಏಜನ್ಸೀಸ್).