ಲೆಬನಾನ್ ದೇಶವು ಇಸ್ರೇಲ್ ಅನ್ನು ಅಧಿಕೃತ ರಾಷ್ಟ್ರವೆಂದು ಮಾನ್ಯ ಮಾಡದ ಕಾರಣ, ದಶಕಗಳಿಂದ ಉಭಯ ದೇಶಗಳ ನಡುವೆ ಶೀತಲ ಸಮರ ನಡೆದುಕೊಂಡು ಬಂದಿದೆ. ಪ್ರಸ್ತುತ ಒಪ್ಪಂದವು ಯುದ್ಧವನ್ನು ಕೊನೆಗೊಳಿಸುವ ಭರವಸೆ ನೀಡಿದ್ದರೂ, ನೆಲದ ಮಟ್ಟದಲ್ಲಿ ಇಸ್ರೇಲ್‌ನ ದಾಳಿಗಳು ಮತ್ತು ಹೆಜ್ಬೊಲ್ಲಾದ ಹಠಮಾರಿ ಧೋರಣೆ ನೋಡಿದರೆ ಮಧ್ಯಪ್ರಾಚ್ಯದಲ್ಲಿ ಪೂರ್ಣ ಶಾಂತಿ ಸ್ಥಾಪನೆ ಸದ್ಯಕ್ಕೆ ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತಿದೆ,(ಏಜೆನ್ಸೀಸ್).