ವಾಷಿಂಗ್ಟನ್: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಮಾತುಕತೆ ನಡೆಯುವ ವೇಳೆ ಇರಾನ್ ನಿಯೋಗಕ್ಕೆ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಹಾರ್ಮುಜ್ ಜಲಸಂಧಿ ಮುಚ್ಚಿದ್ರೆ ನೀವು ದೇಶಕ್ಕೆ ಹಿಂತಿರುಗುವುದಿಲ್ಲ, ಹೊಸದಾಗಿ ದಾಳಿ ಮಾಡಿ ಇಡೀ ಇರಾನ್ ಅನ್ನೇ ನಾಶಪಡಿಸುವುದಾಗಿ ವಾಗ್ದಾಳಿ ನಡೆಸಿದ್ದಾರೆ.