ಹೋರ್ಮುಜ್ ಜಲಸಂಧಿಯ ಕನಸು ಬಿಡಿ: ಇರಾನ್ ಜಲಸಂಧಿಯ ಹೊಸ ಕಾನೂನು ವ್ಯವಸ್ಥೆಯ ಬಗ್ಗೆ ಯೋಚಿಸಬೇಡಿ, ಅದನ್ನು ನಾವು ನೋಡಿಕೊಳ್ಳುತ್ತೇವೆ. ಅಲ್ಲದೆ, ಫೋನ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ. ಇನ್ನು ಮುಂದೆ ಪೋಸ್ಟ್ ಹಾಕಬೇಡಿ. ಮುಖ್ಯವಾಗಿ, ಇಸ್ರೇಲ್ ಪ್ರಧಾನಿ 'ಬಿಬಿ' (ನೆತನ್ಯಾಹು) ಅವರನ್ನು ಒಂದು ವಾರ ಬ್ಲಾಕ್ ಮಾಡಿ ಎಂದು ಟ್ರಂಪ್ರ ಕಾಲೆಳೆದಿದೆ.