_1786429410526.webp?w=480&auto=format%2Ccompress&fit=max)
_1786429410526.webp?w=480&auto=format%2Ccompress&fit=max)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಟರ್ಕಿಯಿಂದ ಹೊರಡುವಾಗ, ಸಾರ್ವಜನಿಕವಾಗಿ ಏರ್ ಫೋರ್ಸ್ ಒನ್ ವಿಮಾನದಲ್ಲಿದ್ದಾರೆ ಎಂದು ವೈಟ್ಹೌಸ್ ತೋರಿಸಿಕೊಂಡಿತ್ತಾದರೂ, ಅವರು ರಹಸ್ಯವಾಗಿ ಅಮೆರಿಕ ಮಿಲಿಟರಿಯ ಸಣ್ಣ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂಬ ವರದಿಯೊಂದನ್ನು ದಿ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದೆ. ಇರಾನ್ನಿಂದ ಟ್ರಂಪ್ ಜೀವಕ್ಕೆ ಎದುರಾಗಿದ್ದ ಬೆದರಿಕೆಯ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿತ್ತು ಎಂದು ವರದಿಯಾಗಿದೆ.
ಟ್ರೂತ್ ಸೋಶಿಯಲ್ ಪೋಸ್ಟ್ ಕಥೆಯೇ ಬೇರೆ!..
ವೈಟ್ಹೌಸ್ ಸ್ಪಷ್ಟನೆ