ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಬಿಬಿಸಿ ಕ್ಷಮೆಯಾಚಿಸಿದೆ. ಆದರೆ, ಪರಿಹಾರವನ್ನು ಪಾವತಿಸುವುದಿಲ್ಲ ಎಂದು ಹೇಳಿದೆ. ಸುದ್ದಿಸಂಸ್ಥೆಯ ಈ ತಪ್ಪು ಅಗಾಧ ಖ್ಯಾತಿ ಮತ್ತು ಆರ್ಥಿಕ ಹಾನಿ ಉಂಟುಮಾಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಲ್ಲದೆ, ಬಿಬಿಸಿಯ ಕ್ಷಮೆಯಾಚನೆ ಅಸಮರ್ಪಕವಾಗಿದೆ ಎಂದು ವಾದಿಸಿದ್ದಾರೆ.