ಟ್ರಂಪ್ ಹಂಚಿಕೊಂಡಿರುವ ಈ ಹಳೆಯ ಫೋಟೋ ಓವಲ್ ಆಫೀಸ್ನಲ್ಲಿ ತೆಗೆದದ್ದಾಗಿದೆ. ಇದರಲ್ಲಿ ಟ್ರಂಪ್ ಅವರೊಂದಿಗೆ ಜಗತ್ತಿನ ಪ್ರಭಾವಿ ನಾಯಕರಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರಿಟನ್ ಪ್ರಧಾನಿ ಕೈರ್ ಸ್ಟಾರ್ಮರ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಕುಳಿತಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ.