ನೀವು ವೈನ್ ಪ್ರಿಯರಾಗಿರಲಿ ಅಥವಾ ಇಲ್ಲದಿರಲಿ, ಬೋರ್ಡೆಕ್ಸ್‌ನ ಇತಿಹಾಸ, ಅಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಅರಿಯಲು ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು. ಅದಕ್ಕಾಗಿಯೇ ಇಂದಿಗೂ ಇಟಲಿ ಅಥವಾ ಕ್ಯಾಲಿಫೋರ್ನಿಯಾದಂತಹ ಪ್ರದೇಶಗಳು ಪೈಪೋಟಿ ನೀಡಿದರೂ, ಬೋರ್ಡೆಕ್ಸ್ ಮಾತ್ರ ತನ್ನ 'ರಾಜಧಾನಿ' ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ,(ಏಜೆನ್ಸೀಸ್).