ಪ್ರಸ್ತುತ ಇರಾನ್-ಇಸ್ರೇಲ್ ಸಂಘರ್ಷವು ಅತ್ಯಂತ ಭೀಕರವಾಗಿದ್ದರೂ, ಮಿಲಿಟರಿ ತಜ್ಞರು ಇದನ್ನು ಇನ್ನೂ 'ಪ್ರಾದೇಶಿಕ ಯುದ್ಧ' (Regional War) ಎಂದೇ ಪರಿಗಣಿಸುತ್ತಿದ್ದಾರೆ. ಆದರೆ, ರಷ್ಯಾ-ಉಕ್ರೇನ್ ಯುದ್ಧದ ಜ್ವಾಲೆ ಇದರೊಂದಿಗೆ ಬೆರೆತರೆ, ಜಗತ್ತು ಅಧಿಕೃತವಾಗಿ ಮೂರನೇ ಮಹಾಯುದ್ಧಕ್ಕೆ ಸಾಕ್ಷಿಯಾಗಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ,(ಏಜೆನ್ಸೀಸ್).